Guruprasad : ಕನ್ನಡದ ಹಿರಿಯ ಕಲಾವಿದ, ನಟ ನಿರ್ದೇಶಕ ಗುರುಪ್ರಸಾದ್ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ನಿನ್ನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದೀಗ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು ಅವರ ಸಾವಿನ ಕಾರಣ ಬಯಲಾಗಿದೆ. ಹೌದು, ‘ಮಠ’, ‘ಎದ್ದೇಳು ಮಂಜುನಾಥ’ …
Tag:
