ತಮಿಳು ನಟಿ ರೇಷ್ಮಾ ಪಸುಪಲೇಟಿ ತನ್ನ ವಿವಾದಗಳಿಂದಲೇ ಜಾಸ್ತಿ ಹೆಸರು ಮಾಡಿದವರು. ಪ್ರತಿ ಬಾರಿಯೂ ನೇರ ನುಡಿಗಳಿಂದ ನೆಟ್ಟಿಗರನ್ನು ಆಶ್ಚರ್ಯಗೊಳ್ಳುವಂತೆ ಉತ್ತರ ನೀಡಿ ಎಲ್ಲರೂ ಹೀಗೂ ಇದ್ದಾರಾ ಯಾರಾದರೂ ಎನ್ನುವ ಮಟ್ಟಿಗೆ ಜನರನ್ನು ಮೋಡಿ ಮಾಡ್ತಾ ಇರುವವರು. ಮುಕ್ತ ಮಾತುಕತೆಗಳ ಮೂಲಕ …
Tag:
