Nia Sharma Trolled: ಹಿಂದಿ ಸೀರಿಯಲ್ ಮೂಲಕ ಭಾರೀ ಪ್ರಸಿದ್ಧಿ ಪಡೆದಿರುವ ನಿಯಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲಿಂಗ್ ಎದುರಿಸುತ್ತಿದ್ದಾರೆ. ಇತ್ತೀಚೆಗೆ ನಟಿ “ಯೋನಿ” ಬಿಗಿಗೊಳಿಸುವ ಟ್ಯಾಬ್ಲೆಟ್ ದೊರಕುತ್ತದೆ ಎಂಬ ಜಾಹೀರಾತನ್ನು ಮಾಡಿದ್ದರು. ಇದನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ …
ಸಾಮಾಜಿಕ ಮಾಧ್ಯಮ
-
Social
Russian Girl: ರಷ್ಯಾದ ಯುವತಿಗೆ ಭಾರತೀಯ ವರ ಬೇಕಾಗಿದ್ದಾನೆ! ಜೆಸ್ಟ್ ಈ ಕಂಡೀಷನ್ ಗೆ ಓಕೆ ಅಂದ್ರೆ ನಿಮ್ಮ ಮ್ಯಾರೇಜ್ ಇವತ್ತೇ ಫಿಕ್ಸ್
by ಕಾವ್ಯ ವಾಣಿby ಕಾವ್ಯ ವಾಣಿRussian Girl: ರಷ್ಯಾದ ಹುಡುಗಿಯೊಬ್ಬಳು (Russian Girl) , ಭಾರತೀಯ ಸಂಸ್ಕೃತಿಯನ್ನು ಮತ್ತು ದೇಶವನ್ನು ಇಷ್ಟಪಟ್ಟು, ತನಗಾಗಿ ಭಾರತೀಯ ಹುಡುಗನನ್ನು ಹುಡುಕುತ್ತಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣಲ್ಲಿ ಈಕೆ ಹಾಕಿರುವ ಕಂಡಿಶನ್ ವಿಡಿಯೋ ಸಖತ್ ವೈರಲ್ ಆಗಿದೆ. https://www.instagram.com/reel/DBQZ-Nsz23i/?igsh=MTdvY3ZxMXo4OXFqbQ= ಹೌದು, ನೆಲ್ಲಿ ಎಂಬ …
-
latestNationalNews
Social Media: ‘ಮಕ್ಕಳ ಲೈಂಗಿಕ ದೌರ್ಜನ್ಯ ಕಂಟೆಂಟ್’ ತೆಗೆಯಿರಿ – ಟೆಲಿಗ್ರಾಂ, ಯೂಟ್ಯೂಬ್ ಗಳಿಗೆ ಕೇಂದ್ರದಿಂದ ಖಡಕ್ ವಾರ್ನಿಂಗ್
by ಕಾವ್ಯ ವಾಣಿby ಕಾವ್ಯ ವಾಣಿಸಾಮಾಜಿಕ ಮಾಧ್ಯಮ (Social Media)ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯ (CSAM) ಇರುವಿಕೆಯ ವಿರುದ್ಧ ಕೇಂದ್ರ ಸರ್ಕಾರವು ಶುಕ್ರವಾರ ದೃಢ ನಿಲುವು ಒಂದನ್ನು ತೆಗೆದುಕೊಂಡಿದೆ.
-
latestNews
Social Media Influencers: ಸಾಮಾಜಿಕ ಮಾಧ್ಯಮ ಪ್ರಭಾವಿಗಳೇ ಗಮನಿಸಿ | ಬಂದಿದೆ ಹೊಸ ನಿಯಮ !
by Mallikaby Mallikaಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳಿಗೆ ಹೊಸ ಕಾನೂನನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದಲ್ಲಿ ತಾವು ಸ್ವೀಕರಿಸಿಲಾದ ವಸ್ತುಗಳ ವಿವರವನ್ನು ಬಹಿರಂಗಪಡಿಸಬೇಕೆಂದು ಕಡ್ಡಾಯಗೊಳಿಸಿದೆ. ತಪ್ಪಿದಲ್ಲಿ 50 ಲಕ್ಷ ರೂ. ವರೆಗೆ ದಂಡ ಮತ್ತು ಸಾಮಾಜಿಕ ಮಾಧ್ಯಮ ಅನುಮೋದನೆಗಳ ಮೇಲೆ ನಿಷೇಧವನ್ನು …
-
ವಾಟ್ಸಪ್ ಅನ್ನೋದು ಎಲ್ಲರಿಗೂ ಇಷ್ಟವಾದ ಆ್ಯಪ್ ಆಗಿದೆ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ ನಡೆಸೋದು, ಒಟ್ಟಿನಲ್ಲಿ …
-
ಜನಪ್ರಿಯ ಮೆಸೇಜಿಂಗ್ ಫ್ಲಾಟ್ಫಾರ್ಮ್ ವಾಟ್ಸಾಪ್ ಅನ್ನು ವಿಶ್ವಾದ್ಯಂತ 250 ಕೋಟಿಗೂ ಹೆಚ್ಚು ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಜಾಹಿರಾತುಗಳು ಸಹ ಇರುವುದಿಲ್ಲ. ಅಂದರೆ, ವಾಟ್ಸಾಪ್ ನಮಗೆ ಉಚಿತ ಸೇವೆ ನೀಡುತ್ತಿದೆ. ಆದರೂ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಪ್ರತಿ ವರ್ಷ ಸಾವಿರಾರು ಕೋಟಿಗೂ …
-
InterestingInternationallatestNews
ಮಗ ಸೋಷಿಯಲ್ ಮೀಡಿಯಾದಿಂದ ದೂರವಿರಲು ತಾಯಿ ಮಾಡಿದಳು ಐಡಿಯಾ| ತಾಯಿ ಹೇಳಿದ್ದಂತೆ ಬರೋಬ್ಬರಿ 6 ವರ್ಷ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಮಗ!
ಈಗಿನ ಕಾಲಘಟ್ಟದ ಮಕ್ಕಳಿಗೆ ಅದರಲ್ಲೂ ಹದಿಹರೆಯದವರನ್ನು ಸಾಮಾಜಿಕ ಜಾಕತಾಣದಿಂದ ದೂರ ಮಾಡುವುದು ಸವಾಲಿನ ಕೆಲಸ. ಮೊಬೈಲ್, ಟಿವಿ, ಇಂಟರ್ನೆಟ್ ಇಲ್ಲದೇ ಮಕ್ಕಳು ಸಮಯ ಕಳೆಯುವುದಕ್ಕೆ ಬೇರೆಯದನ್ನು ಅವಲಂಬಿಸುವುದೇ ಇಲ್ಲ. ಅಂಥದರಲ್ಲಿ ಈ ಎಲ್ಲಾ ದುಶ್ಚಟಗಳಿಂದ ದೂರ ಇರಲು ಇಲ್ಲೊಬ್ಬ ತಾಯಿ ತನ್ನ …
