ಮಲಯಾಳಂ ನಟ ಕುಂಚಾಕೋ ಬೋಬನ್ ಅವರ ಪೋಟೋವನ್ನು ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ ಸಿನಿಮಾದಲ್ಲಿ ನಟಿಸಿದ ಪೋಸ್ಟ್ ಮ್ಯಾನ್ ಫೋಟೋವನ್ನು ಬಳಕೆ ಮಾಡಿದ್ದು, ಇದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ನಟ, ನನಗೆ ಕರ್ನಾಟಕ ಸರಕಾರದಿಂದ ಸರಕಾರಿ ಕೆಲಸ ಸಿಕ್ಕಿದೆ ಎಂದಿದ್ದಾರೆ. ಈ …
Tag:
