ಪ್ರೀತಿಗೆ ಕಣ್ಣಿಲ್ಲ, ಅದು ಕುರುಡು ಎಂದು ಸಿನಿಮಾಗಳಲ್ಲಿ ಮಾತ್ರ ಹೇಳಲು ಚಂದ. ಅದನ್ನು ನಿಜ ಜೀವನದಲ್ಲಿ ಕಾರ್ಯರೂಪಕ್ಕೆ ತಂದ್ರೆ ಆಗಬಾರದ್ದು ಆಗುತ್ತೆ. ಅಲ್ಲದೆ ಆ ಪ್ರೀತಿ ಅಂಕೆ ಮೀರಿ, ಸಂಬಂಧಗಳನ್ನು ಮೀರಿ ನಡೆಯಬಾರದು. ಆದರೆ, ಈಗಂತೂ ಸಂಬಂಧಗಳಿಗೆ ಕಿಂಚಿತ್ತೂ ಬೆಲೆಯೇ ಇಲ್ಲದಂತಾಗಿದೆ. …
Tag:
