New Rules : ಬೈಕ್ ಮತ್ತು ಸ್ಕೂಟರ್ ಹೊಂದಿರುವವರಿಗೆ ಸರ್ಕಾರವು ಜನವರಿ ಒಂದರಿಂದ ಹೊಸ ರೂಲ್ಸ್ ಅನ್ನು ಜಾರಿಗೊಳಿಸುತ್ತಿದ್ದು ತಮ್ಮ ವಾಹನಗಳಿಗೆ ಎಬಿಎಸ್ ಬ್ರೇಕ್ ಮತ್ತು ಎರಡು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಹೌದು, ಇದುವರೆಗೆ 125 ಸಿಸಿ ಮೇಲ್ಪಟ್ಟ ಬೈಕ್ ಹಾಗೂ …
Tag:
ಸ್ಕೂಟರ್
-
News
ವಾಹನಕ್ಕೆ ಪೆಟ್ರೋಲ್ ಹಾಕಿದ ಬಳಿಕ Payment ಕೇಳಿದ್ದಕ್ಕೆ ಪ್ಯಾಂಟ್ ಬಿಚ್ಚಿ ತೋರಿಸಿದ ಯುವತಿ
by ಕಾವ್ಯ ವಾಣಿby ಕಾವ್ಯ ವಾಣಿViral Video: ದೆಹಲಿಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿದ ಬಳಿಕ ಪೇಮೆಂಟ್ ಕೇಳಿದಾಗ ಆಕೆ ಪ್ಯಾಂಟ್ ಬಿಚ್ಚಿ ಪೇಮೆಂಟ್ ಆಯ್ತು ಅಂದಿದ್ದಾಳಂತೆ.
-
NewsTravel
ಬರೀ 9000ರೂಪಾಯಿಗೆ ಮನೆಗೆ ತನ್ನಿ ; ಜಬರ್ದಸ್ತ್ ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್
by ಕಾವ್ಯ ವಾಣಿby ಕಾವ್ಯ ವಾಣಿಆಕ್ಟಿವಾ ಎಂದರೆ ಎಲ್ಲರಿಗೂ ಇಷ್ಟವೇ ತಾನೇ. ಇತ್ತೀಚಿಗೆ ಜನರು ಅತಿಯಾಗಿ ಮೆಚ್ಚಿ ಹೆಚ್ಚು ಪ್ರಸಿದ್ಧಿ ಯಲ್ಲಿರುವ ಹೋಂಡಾ ಆಕ್ಟಿವಾ ಈಗಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ಹೌದು ಭಾರತದಲ್ಲಿ ದ್ವಿಚಕ್ರ ವಾಹನಗಳು ಎಂದೊಡನೆ ಹೋಂಡಾ ಆಕ್ಟಿವಾ ನೆನಪಿಗೆ ಬರುತ್ತೆ. ನೀವು ಕೂಡ ಹೊಸ ಆಕ್ಟಿವಾ …
-
BusinessInterestinglatestLatest Health Updates KannadaNews
ಶ್ರದ್ಧಾ ಕೊಲೆ ಕಂಡಿದ್ದ ಮಂದಿಗೆ ಮತ್ತೆ ಶಾಕ್!! ರಸ್ತೆಯುದ್ದಕ್ಕೂ ಯುವತಿಯ ದೇಹವನ್ನು ಎಳೆದ ಕಾರು-ಅಸಲಿಗೆ ಏನು??
ದೆಹಲಿ:ಕಾರು ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ, ಸ್ಕೂಟಿಯಿಂದ ರಸ್ತೆಗೆ ಎಸೆಯಲ್ಪಟ್ಟ ಯುವತಿಯನ್ನು ಕಾರು ರಸ್ತೆಯುದ್ದಕ್ಕೂ ಎಳೆದುಕೊಂಡು ಹೋದ ಹಿನ್ನೆಲೆಯಲ್ಲಿ ಸಾರ್ವಜನಿಕರು ಗಾಬರಿಗೊಂಡ ಭೀಭತ್ಸ ಘಟನೆಯು ದೆಹಲಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಅಮನ್ ವಿಹಾರ್ ನಿವಾಸಿ ಅಂಜಲಿ(20) ಎಂದು …
