Bangalore: ಕರ್ನಾಟಕದಲ್ಲಿ ಮೂರು ವರ್ಷದಲ್ಲಿ 30 ಸಾವಿರಕ್ಕೂ ಹೆಚ್ಚು ಹದಿಹರೆಯದವರು ಗರ್ಭಿಣಿಯಾಗಿದ್ದಾರೆ ಎಂಬ ಆಘಾತಕಾರಿ ದತ್ತಾಂಶವೊಂದು ಬಹಿರಂಗವಾಗಿದೆ. ವರದಿಯ ಪ್ರಕಾರ, ಕರ್ನಾಟಕದಲ್ಲಿ ಮಾತ್ರ 2021-22 ಮತ್ತು 2023-24 ರ ನಡುವೆ 33,621 ಹದಿಹರೆಯದವರು ಗರ್ಭಿಣಿಯರಾಗಿದ್ದು, ಇದರಲ್ಲಿ ಬೆಂಗಳೂರು ಟಾಪ್ ಲಿಸ್ಟ್ನಲ್ಲಿದೆ.
Tag:
