Punjalkatte: ವಿಷದ ಹಾವೊಂದು ಕಡಿದ ಪರಿಣಾಮ ನವವಿವಾಹಿತ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ಸಂಭವಿಸಿದೆ.
ಹಾವು
-
Snake Bike: ವ್ಯಕ್ತಿಯೋರ್ವ ಮಲಗಿದ್ದಾಗ ಹಾವೊಂದು ಹಲವು ಬಾರಿ ಕಚ್ಚಿದ ಪರಿಣಾಮ ಸಾವಿಗೀಡಾಗಿದ್ದಾನೆ. ಹಾವು ಬೆಳಿಗ್ಗೆಯವರೆಗೆ ಆತ್ನ ನಿರ್ಜೀವ ದೇಹದ ಕೆಳಗೆ ಸುರುಳಿಯಾಗಿತ್ತು.Snake Bike: ವ್ಯಕ್ತಿಯೋರ್ವ ಮಲಗಿದ್ದಾಗ ಹಾವೊಂದು ಹಲವು ಬಾರಿ ಕಚ್ಚಿದ ಪರಿಣಾಮ ಸಾವಿಗೀಡಾಗಿದ್ದಾನೆ. ಹಾವು ಬೆಳಿಗ್ಗೆಯವರೆಗೆ ಆತ್ನ ನಿರ್ಜೀವ …
-
News
Snake Bite: ಸತ್ತು ಬೂದಿಯಾದರೂ ದ್ವೇಷ ಬಿಡದ ನಾಗರ ಹಾವು! ಏನಿದು ವಿಚಿತ್ರ ಘಟನೆ?
by ಕಾವ್ಯ ವಾಣಿby ಕಾವ್ಯ ವಾಣಿSnake bite: ನಾಗರ ಹಾವಿನ ಕಡಿತದಿಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದ ಬಳಿಕ ಅವರ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಈ ಘಟನೆಯು ಕುಟುಂಬ ಹಾಗೂ ಸಂಬಂಧಿಕರಿಗೆ ಅಚ್ಚರಿ ಜೊತೆಗೆ ಆತಂಕವನ್ನೂ ಸೃಷ್ಟಿಸಿದೆ
-
Snake Bite Death: ಕುಡಿದ ಮತ್ತಿನಲ್ಲಿ ಕೆಲವರು ಮಾಡುವ ಅವಾಂತರಗಳ ಕುರಿತು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತದೆ. ಅಂತಹುದೇ ಒಂದು ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಹಾವಿಗೆ ಮುತ್ತು ಕೊಡಲು ಹೋಗಿ ಸಾವನ್ನಪ್ಪಿರುವ ಘಟನೆಯೊಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಹಾವಿನ …
-
latestNationalNewsSocial
Policeman viral video: ಬಾಯಿಗೆ ಬಾಯಿಟ್ಟು ಹಾವಿಗೆ ಮರು ಜೀವ ನೀಡಿದ ಪೊಲೀಸ್ !! ವೈರಲ್ ಆಯ್ತು ವಿಡಿಯೋ
by ಕಾವ್ಯ ವಾಣಿby ಕಾವ್ಯ ವಾಣಿPoliceman viral video: ಮಾನವರಲ್ಲಿ ಸಿಪಿಆರ್ ಚಿಕಿತ್ಸೆ ಸಾಮಾನ್ಯವಾಗಿದೆ. ಹೆಚ್ಚಿನ ಸಮಯದಲ್ಲಿ ಎಷ್ಟೋ ಜೀವಗಳನ್ನು ಸಿಪಿಆರ್ ಮೂಲಕ ಉಳಿಸಲಾಗಿದೆ. ಇದೊಂದು ಬಾಯಿಯ ಮೂಲಕ ಬಾಯಿಯಲ್ಲಿ ಗಾಳಿಯನ್ನು ತುಂಬುವ ತಂತ್ರವಾಗಿದೆ. ಇದರಿಂದ ಉಸಿರಾಟ ತೊಂದರೆ ಇದ್ದಲ್ಲಿ ಉಸಿರಾಡಲು ಕಾರಣವಾಗುತ್ತದೆ ಮತ್ತು ಜೀವವನ್ನು …
-
Snake Catcher :ಅಂಗಡಿಯ ಗೊಡೌನ್ನಲ್ಲಿದ್ದ ದೊಡ್ಡ ಹಾವನ್ನು ಈಕೆ ಬರೀಗೈಯಲ್ಲಿ ಹಿಡಿದಿದ್ದು, ಈ ವಿಡಿಯೋ ನೋಡಿದ ಲಕ್ಷಾಂತರ ಜನರು ಈಕೆಯ ಧೈರ್ಯವನ್ನು ಕೊಂಡಾಡಿದ್ದಾರೆ.
-
-
Interesting
Special Snake : ಅಂಚೆ ಕಚೇರಿಗೆ ಪಾರ್ಸೆಲ್ ಮೂಲಕ ಬಂತೇ ಈ ವಿಶೇಷ ರೀತಿಯ ಹಾವು! ಸಿಬ್ಬಂದಿಗಳೆಲ್ಲ ಫುಲ್ ಶಾಕ್!
ಗದಗ ಜಿಲ್ಲೆಯ ನರಗುಂದ ಪಟ್ಟಣದ ಪೋಸ್ಟ್ ಆಫೀಸ್ಗೆ ಬಂದಿದ್ದ ವಿಶೇಷ ಅತಿಥಿ ಯಾರು ಗೊತ್ತಾ?? ನಾಗರಾಜ!!
-
InterestingNews
Miracle Child: ತನ್ನ ಕರುಳಬಳ್ಳಿಯನ್ನು 20 ಅಡಿ ಆಳದ ಬಾವಿಗೆ ಎಸೆದ ತಾಯಿ, ಸರ್ಪಗಾವಲಿನಲ್ಲಿ ಬದುಕುಳಿದ ಪವಾಡ ಮಗು!!!
ಅಳುವ ಮಗುವಿನ ದ್ವನಿ ಎಲ್ಲಿಂದ ಕೇಳಿ ಬರುತ್ತಿದೆ ಎಂದು ಹುಡುಕುತ್ತಾ ಹೊರಟಾಗ ತಮ್ಮದೇ ಜಮೀನಿನ ನೀರಿಲ್ಲದ ಹಾಳು ಬಾವಿಯಲ್ಲಿ ಮಗುವಿನ ದ್ವನಿ ಕೇಳಿ ಬಂದಿದೆ ಎನ್ನಲಾಗಿದೆ.
-
ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಕೆಲವೊಂದು ವಿಡಿಯೋಗಳು ನೆಟ್ಟಿಗರನ್ನು ಬೆಚ್ಚಿ ಬೇಳಿಸುತ್ತದೆ. ಇದೀಗ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಕೆಲವೊಮ್ಮೆ ಜನರು ತಮಾಷೆ ಮಾಡಲು ಹೋಗಿ ಅಪಾಯಕ್ಕೆ ಆಹ್ವಾನ ತಂದುಕೊಡುವ ಪ್ರಸಂಗಗಳು ನಡೆಯುತ್ತಿವೆ. ಆದರೆ ಇದೀಗ ವೈರಲ್ …
