Hitler: ಹಿಟ್ಲರನ ಬಗ್ಗೆ ಬರೆಯಲು ಕುಳಿತರೆ ಕೈಕಟ್ಟುತ್ತದೆ. ಮನಸ್ಸು ಮೂಕವಾಗುತ್ತದೆ. ಇದೆಂತಹ ಮನಸ್ಥಿತಿ? ಯಾಕಾಗಿ ಇಷ್ಟು ಜನಾಂಗೀಯ ದ್ವೇಷ? ಎಂದು ಮನಸ್ಸು ಕೇಳಿಕೊಳ್ಳುತ್ತದೆ. ಯಾಕೆಂದರೆ ಆ ದಿನ ಸತ್ತು ಹೋದ ಜನಸಂಖ್ಯೆ 6 ಮಿಲಿಯನ್ ಯಹೂದಿಗಳು ಮತ್ತು ಉಳಿದ 4 ಮಿಲಿಯನ್ …
Tag:
