ಚಳಿಗಾಲದಲ್ಲಿ ಚಳಿಯನ್ನು ತಡೆದುಕೊಳ್ಳಲಾಗದೆ ಹಲವಾರು ಜನರು ಸ್ವೆಟರ್, ಹೀಟರ್ ನಂತಹ ಸಾಧನಗಳನ್ನು ಬಳಸುತ್ತಾರೆ. ಆದರೆ ಇದು ಮನೆಯಲ್ಲಿ ಮಾತ್ರ ಬಳಸಬಹುದು. ಹೊರಗಡೆ ಹೋದಾಗ ಚಳಿಯನ್ನು ತಡೆದುಕೊಳ್ಳಲೇಬೇಕು. ಆದರೆ ಇದೀಗ ಟೆಕ್ನಾಲಜಿ ಕಂಪನಿಯೊಂದು ಪಾಕೆಟ್ ಹೀಟರ್ ಅನ್ನು ಪರಿಚಯಿಸಿದೆ. ಚಳಿಗಾಲದಲ್ಲಿ ಈ ಪಾಕೆಟ್ …
Tag:
