Hyderabad : ಮುಸ್ಲಿಂ ವ್ಯಕ್ತಿ ಒಬ್ಬ ಹಿಂದೂ ದೇವಾಲಯದ ಎದುರು ಮಲ ವಿಸರ್ಜಿಸಿ ಅಪವಿತ್ರ ಗೊಳಿಸಿದ್ದು, ಬಳಿಕ ಆತನನ್ನು ಹಿಡಿದು ಸಾರ್ವಜನಿಕರು ಥಳಿಸಿದಂತ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೌದು, ಹೈದರಾಬಾದ್ನ ಮಲ್ಕಜ್ಗಿರಿಯಲ್ಲಿರುವ ದೇವಸ್ಥಾನದ ಬಳಿ ವ್ಯಕ್ತಿ ಮಲವಿಸರ್ಜನೆ ಮಾಡಿದ್ದು, …
ಹೈದರಾಬಾದ್
-
Hyderabad : ದುಡ್ಡು ಮಾಡಲು ಕೆಲವು ವ್ಯಕ್ತಿಗಳು ಮನುಷ್ಯರ ಜೀವದ ಜೊತೆ ಯಾವ ಮಟ್ಟಕ್ಕೆಲ್ಲಾ ಚೆಲ್ಲಾಟವಾಡುತ್ತಾರೆ ಎಂಬುದಕ್ಕೆ ಇದೀಗ ಪ್ರತ್ಯಕ್ಷ ಸಾಕ್ಷಿ ಒಂದು ಸಿಕ್ಕಿದೆ. ಅದೇನೆಂದರೆ ಮನುಷ್ಯರ ರಕ್ತವೆಂದು ಕುರಿಗಳಿಂದ ರಕ್ತ ತೆಗೆದು ಮಾರಾಟ ಮಾಡುತ್ತಿದ್ದ ಖದೀಮರ ಗುಂಪೊಂದು ಪತ್ತೆಯಾಗಿದೆ. ಇದೀಗ …
-
Accident
Karnool Bus Fire: ಕರ್ನೂಲ್ ಬಸ್ ದುರಂತ: ಮೃತರಿಗೆ ತಲಾ 5 ಲಕ್ಷ, ಗಾಯಾಳುಗಳಿಗೆ 2 ಲಕ್ಷ ಪರಿಹಾರ ಘೋಷಣೆ
by ಕಾವ್ಯ ವಾಣಿby ಕಾವ್ಯ ವಾಣಿKarnool Bus Fire: ಆಂಧ್ರದ ಕರ್ನೂಲಿನಲ್ಲಿ (Karnool) ಗುರುವಾರ (ಅ.23) ಮಧ್ಯರಾತ್ರಿ 3ರ ಸುಮಾರಿಗೆ ಹೈದರಾಬಾದ್ನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದು, 24 ಜನರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಪಿಎಂ ಕಚೇರಿ (PMO) …
-
Krishna Janmashtami: ಕೃಷ್ಣ ಜನ್ಮಾಷ್ಟಮಿಯ ಆಚರಣೆಯಂದು ನಡೆದ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್ ತಂತಿ ತಗುಲಿ ಐವರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
-
-
Azaruddin: ಹೈದರಾಬಾದ್ ಕ್ರಿಕೆಟ್ ಕ್ರೀಡಾಂಗಣದ ಸ್ಟಾಂ ಡ್ನಿಂದ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದು ಹಾಕುವಂತೆ ಕ್ರಿಕೆಟ್ ಹೈದರಾಬಾದ್ ಸಂಸ್ಥೆ(ಎಚ್ಸಿಎ) ಒಂಬಡ್ಸ್ಮನ್ ಸೂಚಿಸಿದ್ದಾರೆ.
-
Hyderabad : ಹೈದರಾಬಾದ್ನಲ್ಲಿ ದೇವಸ್ಥಾನಕ್ಕೆ ನುಗ್ಗಿ ಅರ್ಚಕರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಆಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ.
-
Hyderabad: ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಎನ್ ರಾಜಲಿಂಗಮೂರ್ತಿ ಎಂಬಾತ ಶವವಾಗಿ ಪತ್ತೆಯಾಗಿದ್ದಾನೆ.
-
Mumbai: ಮಿಸ್ ವರ್ಲ್ಡ್ ಸ್ಪರ್ಧೆಯ 72 ನೇ ಆವೃತ್ತಿಯು ತೆಲಂಗಾಣದಲ್ಲಿ ಮೇ 7 ರಿಂದ 31 ರವರೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ 120 ಕ್ಕೂ ಹೆಚ್ಚು ದೇಶ ಮತ್ತು ಪ್ರಾಂತ್ಯಗಳಿಂದ ಸ್ಪರ್ಧಿಗಳು ಭಾಗವಹಿಸಲಿರುವ ಕುರಿತು ಆಯೋಜಕರು ತಿಳಿಸಿದ್ದಾರೆ.
-
Breaking Entertainment News Kannada
Hyderabad: ಸಿನಿಮಾ ನೋಡಿ ರೊಚ್ಚಿಗೆದ್ದು ಥಿಯೇಟರ್ ನಲ್ಲೇ ಕನ್ನಡದ ಖ್ಯಾತ ನಟನಿಗೆ ಕಪಾಳಪೋಕ್ಷ ಮಾಡಿದ ಮಹಿಳೆ!!
Hyderabad: ಸಿನಿಮಾ ನೋಡಿ ರೊಚ್ಚಿಗೆದ್ದು ಥಿಯೇಟರ್ ನಲ್ಲೇ ಕನ್ನಡದ ಖ್ಯಾತ ನಟನಿಗೆ ಕಪಾಳಪೋಕ್ಷ ಮಾಡಿದ ಮಹಿಳೆ.
