Seema Haider: ಆನ್ಲೈನ್ ಗೇಮ್ ಪಬ್ಜಿ ಮೂಲಕ ಪ್ರೇಮವಾಗಿ ಪಾಕಿಸ್ತಾನದ ಗಡಿ ದಾಟಿ ಬಂದ ಸೀಮಾ ಹೈದರ್ ಗ್ರೇಟರ್ ನೋಯ್ಡಾದ ನಿವಾಸಿ ಸಚಿನ್ ಜೊತೆ ವಿವಾಹವಾಗಿದ್ದು, ಇದೀಗ ಸೀಮಾ ಹೈದರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಹೊಸಕನ್ನಡ
-
Renuka Swamy Case: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಸಿಕ್ಕ ಆರೋಪಿಗಳ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಆರೋಪಿಗಳ ಜಾಮೀನು ರದ್ದು ಕೋರಿ ಪೊಲೀಸ್ ಇಲಾಖೆ ಕೋರ್ಟ್ಗೆ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು.
-
Orry: ಧಾರ್ಮಿಕ ಸ್ಥಳದ ಬಳಿಯಿರುವ ಹೋಟೆಲ್ವೊಂದರಲ್ಲಿ ಮದ್ಯ ಸೇವಿ ಪಾರ್ಟಿ ಮಾಡಿದ್ದಕ್ಕೆ ಓರ್ಹಾನ್ ಅವತ್ರಮಣಿ (ORRY) ಸೇರಿ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
-
Bhuvaneshwar: ತನಗೆ ಕಚ್ಚಿದ ನಾಗರ ಹಾವನ್ನು ಕೊಂದು ನಂತರ ಅದನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಉಡಾಲಾ ಎಂಬಲ್ಲಿ ನಡೆದಿದೆ.
-
Coffee festival: ಐತಿಹಾಸಿಕ ಮಡಿಕೇರಿ(Madikeri) ದಸರಾ ಉತ್ಸವ(Dasara festival) ಅಂಗವಾಗಿ, ಕೊಡಗಿನ(Kodagu) ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶಾಸಕ ಡಾ.ಮಂತರ್ ಗೌಡ ರವರ ವಿಶೇಷ ಕಾಳಜಿಯೊಂದಿಗೆ ಆಯೋಜಿಸಲಾಗಿರುವ ಕಾಫಿ ದಸರಾ ಉತ್ಸವಕ್ಕೆ ಚಾಲನೆ ದೊರೆಯಿತು.
-
News
Mohan Bhagavat: ‘ನಾವೇ ದೇವರಾದರೆ ಹೇಗೆ? ಅದನ್ನು ಜನ ಮಾಡಬೇಕಲ್ಲೇ?’ ಮೋದಿಗೆ ಮತ್ತೆ ಟಾಂಗ್ ಕೊಟ್ಟ RSS ನಾಯಕ ಮೋಹನ್ ಭಾಗವತ್
Mohan Bhagavat: ‘ನಾವು ದೇವರಾಗಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ, ನಾವು ದೇವರಾಗಿದ್ದೇವೆ ಎಂದು ಘೋಷಿಸಬಾರದು’ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
-
Astrology
Ganesha Chaturthi: ಮನೆಯಲ್ಲೇ ಗಣೇಶನನ್ನು ಕೂರಿಸುವವರು ಈ ವಿಚಾರಗಳನ್ನು ತಿಳಿಯಲೇ ಬೇಕು, ತಪ್ಪದೇ ಇವುಗಳನ್ನು ಪಾಲಿಸಬೇಕು
Ganesha Chaturthi: ಗಣಪಯ್ಯನನ್ನು ಯಾವ ದಿಕ್ಕಿನಲ್ಲಿ ಮನೆಯಲ್ಲಿ ಕೂರಿಸಬೇಕು? ಗಣೇಶನಲ್ಲಿ ಯಾವ ರೀತಿಯ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು? ಎಂಬುದಾಗಿ ಅವರು ಹೇಳಿದ್ದಾರೆ. ಹಾಗಿದ್ರೆ ಅಂತಹ ವಿಷಯಗಳನ್ನು ನೋಡೋಣ.
-
Ganesh Chaturthi: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬಿಬಿಎಂಪಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
-
Funeral: ಹಿಂದೂ ಧರ್ಮದಲ್ಲಿ(Hindu Religion) ಶವ ಸಂಸ್ಕಾರ(Funeral) ಅಥವಾ ಅಂತ್ಯ ಸಂಸ್ಕಾರ ಮಾಡುವಾಗ ಅನೇಕ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ.
-
Pest In Tuvar Dal: ತೊಗರಿಯನ್ನು ಹೆಚ್ಚಾಗಿ ಅಡುಗೆ ಮಾಡಲು ಬಳಸುವುದರಿಂದ ಸಾವಯವ ಕ್ರಮಗಳನ್ನಳವಡಿಸಿ ಕೀಟ ಹತೋಟಿ ಮಾಡುವುದು ಉತ್ತಮ ಪದ್ಧತಿ.
