Home » Big Saving Days Sale: ₹10,699 ಸ್ಮಾರ್ಟ್‌ಫೋನ್ ಕೇವಲ ₹599ಗೆ ಖರೀದಿಸಿ!!!

Big Saving Days Sale: ₹10,699 ಸ್ಮಾರ್ಟ್‌ಫೋನ್ ಕೇವಲ ₹599ಗೆ ಖರೀದಿಸಿ!!!

0 comments
Big Saving Days Sale

Big Saving Days Sale: ಫ್ಲಿಪ್​ಕಾರ್ಟ್​ ನಲ್ಲಿ ಶಾಪಿಂಗ್ ಮಾಡಲು ಕೂಡಲೇ ತಯಾರಾಗಿ. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ( Big Saving Days Sale) ಪ್ರಾರಂಭವಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿವೆ. ಫ್ಲಿಪ್‌ಕಾರ್ಟ್‌ನ ಮಾರಾಟದಲ್ಲಿ ಎಲೆಕ್ಟ್ರಾನಿಕ್ ( electronic) ವಸ್ತುಗಳ ಮೇಲೆ ಉತ್ತಮ ರಿಯಾಯಿತಿ (discount) ಲಭ್ಯವಿದ್ದು, ಜೊತೆಗೆ ನೀವು ಸ್ಮಾರ್ಟ್‌ಫೋನ್ (smartphone ) ಖರೀದಿಸಿದರೆ ಖರೀದಿಯ ಮೇಲೆ ಅತಿದೊಡ್ಡ ರಿಯಾಯಿತಿ ನೀಡಲಾಗುತ್ತಿದೆ. ನೀವು ಒಟ್ಟಿನಲ್ಲಿಭ ರ್ಜರಿ ಉಳಿತಾಯ ಮಾಡಬಹುದು.

ಆದರೆ ಫ್ಲಿಪ್‌ಕಾರ್ಟ್‌ನಲ್ಲಿ(flipkart ) ಬಿಗ್ ಸೇವಿಂಗ್ ಡೇಸ್ ಸೇಲ್ ಇದು ಮಾರ್ಚ್ 15ರವರೆಗೆ ಮಾತ್ರ ನಡೆಯಲಿದೆ. ಇಲ್ಲಿ ಗ್ರಾಹಕರಿಗೆ ಅತಿದೊಡ್ಡ ರಿಯಾಯಿತಿ ನೀಡಲಾಗುತ್ತಿದ್ದು, ಗ್ರಾಹಕರು ಬಂಪರ್ ಲಾಭ ಪಡೆಯಬಹುದಾಗಿದೆ.

ಸದ್ಯ ಗ್ರಾಹಕರು 17,000 ರೂ. ಮೌಲ್ಯದ ಸ್ಮಾರ್ಟ್‍ಫೋನ್‍ಅನ್ನು ಕೇವಲ 1,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹೇಗೆಂದು ನೋಡೋಣ ಬನ್ನಿ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟದಲ್ಲಿ ಗರಿಷ್ಠ ರಿಯಾಯಿತಿ ನೀಡಲಾಗುತ್ತಿರುವ ಸ್ಮಾರ್ಟ್‌ಫೋನ್‌ ಎಂದರೆ ಅದು Samsung Galaxy F13. ಈ ಸ್ಮಾರ್ಟ್‌ಫೋನ್‌ನ ನೈಜ ಬೆಲೆ 16,999 ರೂ. ಇದೆ. ಆದರೆ ಗ್ರಾಹಕರಿಗೆ ಇದರ ಮೇಲೆ ಶೇ.37ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದರ ನಂತರ ಈ ಸ್ಮಾರ್ಟ್‌ಫೋನ್‌ನ ಬೆಲೆ 10,699 ರೂ. ಆಗುತ್ತದೆ. ಜೊತೆಗೆ ಈ ಸ್ಮಾರ್ಟ್‍ಫೋನ್ ಖರೀದಿಯ ಮೇಲೆ ಎಕ್ಸ್ಚೇಂಜ್ ಆಫರ್ ಸಹ ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನ ಮೇಲೆ ಕಂಪನಿಯು 10,100 ರೂ. ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ.

ಈ ಎಲ್ಲಾ ಮೇಲಿನಂತೆ ಆಫರ್ ಬಳಸಿಕೊಂಡರೆ ಈ ಸ್ಮಾರ್ಟ್‌ಫೋನ್ ಖರೀದಿಸಲು ನೀವು ಕೇವಲ 599 ರೂ. ಪಾವತಿಸಬೇಕಾಗುತ್ತದೆ. ನೆನಪಿರಲಿ ಈ ಕೊಡುಗೆಯು ಮಾರ್ಚ್ 15 ರವರೆಗೆ ಮಾತ್ರ ಇರುತ್ತದೆ.

ಒಟ್ಟಿನಲ್ಲಿ ಈ Samsung Galaxy F13 ಸ್ಮಾರ್ಟ್‌ಫೋನ್‌ 128GB ಸ್ಟೋರೇಜ್ ಮತ್ತು 4GB RAM ಮಾದರಿಯು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರಿಗೆ ಈ ಸ್ಮಾರ್ಟ್‌ಫೋನ್‌ ಕೊಳ್ಳಲು ಉತ್ತಮ ಅವಕಾಶ ಫ್ಲಿಪ್​ಕಾರ್ಟ್ ನೀಡಿದೆ.

ಇದನ್ನೂ ಓದಿ : ಫಾಸ್ಟ್ ಟ್ಯಾಗ್ ನಲ್ಲಿ ಎಷ್ಟು ಹಣವಿದೆ ಎಂಬುವುದನ್ನು ಹೀಗೆ ಚೆಕ್ ಮಾಡಿ!

You may also like

Leave a Comment