Fan Power: ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಫ್ಯಾನ್ ತುಂಬಾ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮನೆಯಲ್ಲಿ ಎಸಿ ಇಲ್ಲದಿದ್ರೂ ಫ್ಯಾನ್ ಅಂತೂ ರನ್ ಆಗ್ತಾನೇ ಇರಬೇಕು. ಪ್ರತಿಯೊಂದು ಮನೆಯಲ್ಲಿ ಕಡಿಮೆ ಅಂದ್ರೂ ಎರಡು ಸೀಲಿಂಗ್ ಫ್ಯಾನ್ ಅಂತೂ ಇದ್ದೇ ಇರುತ್ತೆ. ಆದ್ರೆ ಫ್ಯಾನ್ ಸ್ಫೀಡ್ ಆಗಿ ಓಡ್ತಿದ್ರೆ ಹೆಚ್ಚು ಕರೆಂಟ್ (Fan Power) ಎಳೆಯುತ್ತದೆ ಎಂಬ ಕೆಲವರ ಅಭಿಪ್ರಾಯ. ಆದರೆ ಅದು ಎಷ್ಟು ನಿಜ ಅನ್ನೋದು ನೋಡೋಣ.
ಬೇಸಿಗೆಯಲ್ಲಿ ದಿನದ 24 ಗಂಟೆನೂ ಫ್ಯಾನ್ ಓಡ್ತಾನೆ ಇರಬೇಕು. ಅದರಲ್ಲೂ ಫುಲ್ ಸ್ಫೀಡ್ ನಲ್ಲಿ ಫ್ಯಾನ್ ತಿರುಗುತ್ತಾ ಇರಬೇಕು. ಎಸಿ, ಏರ್ ಕೂಲರ್ಗೆ ಹೋಲಿಸಿದರೆ ಫ್ಯಾನ್ ಕಡಿಮೆ ವ್ಯಾಟ್ಸ್ನಲ್ಲಿ ವರ್ಕ್ ಆಗುತ್ತೆ. ಸೀಲಿಂಗ್ ಫ್ಯಾನ್ ಎಷ್ಟು ಶಕ್ತಿಯನ್ನು ಬಳಸುತ್ತದೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ. ಇದಕ್ಕಾಗಿಯೇ ಖರೀದಿ ಮಾಡುವ ಮೊದಲು ಸೀಲಿಂಗ್ ಫ್ಯಾನ್‌ಗಳ ವಿದ್ಯುತ್ ಬಳಕೆಯನ್ನು ಗಮನಿಸುವುದು ಮುಖ್ಯ.
ಕೆಲವರು ಫ್ಯಾನ್ ಸ್ಪೀಡ್ ಹೆಚ್ಚಾದ್ರೆ ವಿದ್ಯುತ್ ಬಿಲ್ ಹೆಚ್ಚಾಗುತ್ತೆ ಅಂದುಕೊಂಡಿರುತ್ತಾರೆ. ಇದು ತಪ್ಪು. ಫ್ಯಾನ್ ಸ್ಪೀಡ್ ಹೆಚ್ಚಿದ್ದರೂ, ಕಡಿಮೆಯಿದ್ದರೂ ಒಂದೇ ರೀತಿಯ ವ್ಯಾಟ್ ಎಳೆದುಕೊಳ್ಳುತ್ತದೆ. ಇನ್ನು ಕ್ವಾಲಿಟಿ ಹೆಚ್ಚಾದಂತೆ ವ್ಯಾಟ್ ಕೂಡ ಕಡಿಮೆಯಾಗುತ್ತದೆ.
ಮುಖ್ಯವಾಗಿ ಸೀಲಿಂಗ್ ಫ್ಯಾನ್‌ನ ವಿದ್ಯುತ್ ಬಳಕೆ ಸುಮಾರು 75 ವ್ಯಾಟ್‌ಗಳು ಆಗಿರುತ್ತದೆ . ಆದರೆ ಕೆಳಗಿನ ಅಂಶಗಳಿಂದಾಗಿ ಈ ಸಂಖ್ಯೆಯು ಬದಲಾಗಬಹುದು.
ಸೀಲಿಂಗ್ ಫ್ಯಾನ್ ಬ್ರ್ಯಾಂಡ್, ನಿಮ್ಮ ಸೀಲಿಂಗ್ ಫ್ಯಾನ್‌ನ ಗಾತ್ರ, ಸೀಲಿಂಗ್ ಫ್ಯಾನ್ ಬಳಸುವ ಸರಾಸರಿ ಅವಧಿ ಮೇಲೆ ವ್ಯಾಟ್ಸ್ ಅವಲಂಭಿತವಾಗಿರುತ್ತೆ. ಸೀಲಿಂಗ್ ಫ್ಯಾನ್‌ನ ವಿದ್ಯುತ್ ಬೇಡಿಕೆಯು ಅದರ ಹೆಚ್ಚಿನ ವೇಗದಲ್ಲಿ, ಬೆಳಕಿನ ಫಿಕ್ಚರ್ ಅನ್ನು ಹೊರತುಪಡಿಸಿ, ವ್ಯಾಟ್‌ಗಳಲ್ಲಿ ಅಳೆಯಲಾಗುತ್ತದೆ.
ಪ್ರತಿಗಂಟೆಗೆ ನಾರ್ಮಲ್ ಸೀಲಿಂಗ್ ಫ್ಯಾನ್ 75 ವ್ಯಾಟ್ ಬೇಕು. ಒಂದು ದಿನಕ್ಕೆ ಈ ವ್ಯಾಟ್ 900 ಆಗುತ್ತೆ. ತಿಂಗಳು ಪೂರ್ತಿ ಇದೇ ಲೆಕ್ಕಾಚಾರದಲ್ಲಿ ಲೆಕ್ಕ ಹಾಕಿದ್ರೆ 900 X 30=3000 ಸಾವಿರ ವ್ಯಾಟ್ ಬೇಕಾಗುತ್ತೆ.
ಆದ್ದರಿಂದ ಸೀಲಿಂಗ್ ಫ್ಯಾನ್‌ನಲ್ಲಿ ಬಳಸುವ ಮೋಟರ್‌ನ ಗಾತ್ರ ಮತ್ತು ಪ್ರಕಾರವು ಅದು ಎಷ್ಟು ಶಕ್ತಿಯನ್ನು ಬಳಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಇನ್ನೂ ಫ್ಯಾನ್ ಸ್ಪೀಡ್ನಲ್ಲಿಟ್ರು, ಕಡಿಮೆಯಿಟ್ರು ಒಂದೇ ರೀತಿ ವ್ಯಾಟ್ ಕಡಿತಗೊಳ್ಳುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ:Walking Benefits: ಊಟದ ನಂತರ ವಾಕಿಂಗ್ ಮಾಡುವುದರಿಂದ ಈ ಪ್ರಯೋಜನ ಪಡೆಯುವಿರಿ!
