ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಹೊಸ ಹೊಸ ಆವಿಷ್ಕಾರಗಳು ಸೃಷ್ಟಿ ಆಗುತ್ತಲೇ ಇದೆ.
ಪ್ರಸ್ತುತ ಭಾರತೀಯ ಮಾರುಕಟ್ಟೆಗೆ ಹೆಡ್ಫೋನ್ ಕಂಪನಿ ಇಯರ್‌ಬಡ್‌ಗಳನ್ನು ಪರಿಚಯಿಸಲಾಗಿದೆ.
ಸದ್ಯ ಕಂಪನಿಯು ಉತ್ಪಾದಿಸಿದ ಚಿಕ್ಕದಾದ ಮತ್ತು ಹಗುರವಾದ ಇಯರ್‌ಬಡ್‌ಗಳು ಎಂದು ಹೇಳಬಹುದು.
ಹೊಸ ಇಯರ್‌ಬಡ್‌ಗಳನ್ನು ಖರೀದಿಸಲು ಇದೊಂದು ಒಳ್ಳೆಯ ಅವಕಾಶ ಆಗಿದೆ. ಅತ್ಯಾಕರ್ಷಕ ಬೆಲೆಯಲ್ಲಿ ಹೆಡ್ಫೋನ್ ನಿಮಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಟೆಕ್ನಾಲಜಿ ಮಾರುಕಟ್ಟೆಗೆ ಹೊಸ ಇಯರ್ ಬಡ್ಸ್ ಬಿಡುಗಡೆಯಾಗಿದ್ದು. ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸದಾಗಿ ಬಿಡುಗಡೆಯಾದ ಇಯರ್‌ಬಡ್ಸ್ pTron ಕಂಪನಿಯದ್ದಾಗಿದೆ.
ಈ ಇಯರ್‌ಬಡ್ಸ್ ವಿಶೇಷತೆಗಳು :
- ಈ ಇಯರ್ಬಡ್ಸ್ನಲ್ಲಿ ಚಾರ್ಜಿಂಗ್ ಕೇಸ್ 400 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
- ಈ ಹೊಸ ಇಯರ್ ಬಡ್ಸ್ ಬೆಲೆ ಕೇವಲ ರೂ. 899 ರಿಂದ ಪ್ರಾರಂಭವಾಗುತ್ತದೆ. ಜೊತೆಗೆ ಇದರಲ್ಲಿ ಬ್ಯಾಂಕ್ ರಿಯಾಯಿತಿಗಳು ಕೂಡ ಲಭ್ಯವಿದೆ. ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾದ ಫ್ಲಿಪ್ಕಾರ್ಟ್ನಲ್ಲಿ ಈ ಇಯರ್‌ಬಡ್ಸ್ ಅನ್ನು ಖರೀದಿಸಬಹುದಾಗಿದೆ.
- Pitron BassPods P481 IPX4 ರೇಟಿಂಗ್ ನಲ್ಲಿ ಕಾರ್ಯನಿರ್ವಹಿಸಲಿದೆ.
- ಈ ಇಯರ್‌ಬಡ್ಸ್ ವಾಟರ್ಪ್ರೂಫ್ ಫೀಚರ್ ಅನ್ನು ಒಳಗೊಂಡಿದೆ.
- ಪ್ರತಿ ಇಯರ್ ಬಡ್ 3.4 ಗ್ರಾಂ ತೂಗುತ್ತದೆ. ಚಾರ್ಜಿಂಗ್ ಕೇಸ್‌ನ ತೂಕ 29.4 ಗ್ರಾಂ ಆಗಿದೆ.
- ಈ ಇಯರ್ ಬಡ್ಸ್ ಕರೆಗಳಿಗೆ ತೆಗೆಯಲು, ತಿರಸ್ಕರಿಸಲು, ಮ್ಯೂಸಿಕ್ ಆನ್ ಮಾಡಲು ಟಚ್ ಬಟನ್ ಅನ್ನು ಹೊಂದಿದೆ.
- ಜೊತೆಗೆ 10 ಎಂಎಂ ಡೈನಾಮಿಕ್ ಡ್ರೈವರ್‌ಗಳನ್ನುಸಹ ಹೊಂದಿದೆ.
- ಈ pTron ಇಯರ್ ಬಡ್‌ಗಳು ನಾಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯವನ್ನು ಸಹ ಹೊಂದಿವೆ.
- ಇದು ಹೆಚ್ಚಿನ ರೆಸಲ್ಯೂಶನ್ ಆಡಿಯೋ ಸಾಮರ್ಥ್ಯವನ್ನು ಒಳಗೊಂಡಂತಹ ಇಯರ್‌ಬಡ್ಸ್ ಆಗಿದೆ. ಇದಲ್ಲದೆ,
- ಪಿಟ್ರಾನ್ ಇಯರ್‌ಬಡ್‌ಗಳು HD ಡ್ಯುಯಲ್ ಮೈಕ್ ಸೆಟಪ್ ಅನ್ನು ಸಹ ಹೊಂದಿವೆ.
- ಈ ಇಯರ್ ಬಡ್‌ಗಳನ್ನು ಫುಲ್ ಚಾರ್ಜ್ ಮಾಡಬೇಕಾದರೆ 1.5 ಗಂಟೆಗಳು ಬೇಕಾಗುತ್ತದೆ.
- ಇದರಲ್ಲಿ USB ಟೈಪ್ C ಪೋರ್ಟ್ ಕೂಡ ಇದೆ.
- ಬ್ಲೂಟೂತ್ ಆವೃತ್ತಿ 5.3, 10 ಮೀಟರ್ ಒಳಗಿನ ಫೀಚರ್ಸ್ ಅನ್ನು ಹೊಂದಿದೆ.
- ಈ ಇಯರ್‌ಬಡ್ಸ್ ಪಿಟ್ರಾನ್ ಕಂಪನಿಯಿಂದ ಬಿಡುಗಡೆಯಾದಂತಹ ಹೊಸ ಸಾಧನವಾಗಿದ್ದು ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 60 ಗಂಟೆಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ.
ಸದ್ಯ ನೀವು ಈ ಇಯರ್ಬಡ್ ನ್ನು ಒಂದು ಸಲ ಚಾರ್ಜ್ ಫುಲ್ ಮಾಡಿದರೆ ಎರಡು ದಿವಸ ಚಾರ್ಜ್ ಚಿಂತೆ ಇಲ್ಲ. ಕಡಿಮೆ ಬೆಲೆ ಜೊತೆಗೆ ಬ್ಯಾಂಕ್ ಆಫರ್ ಇದೆ. ಇಯರ್ ಬಡ್ ಖರೀದಿಸಲು ಇದೊಂದು ಉತ್ತಮ ಆಯ್ಕೆ ಆಗಿದೆ.
