Home » Komaki SE Dual Electric Scooter: ದೀಪಾವಳಿ ಧಮಾಕ- ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ರೆ ನಿಮಗೆ ಸಿಗುತ್ತೆ ಈ ಬಂಪರ್ ಆಫರ್ !! ಮುಗಿಬಿದ್ದ ಜನ

Komaki SE Dual Electric Scooter: ದೀಪಾವಳಿ ಧಮಾಕ- ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ರೆ ನಿಮಗೆ ಸಿಗುತ್ತೆ ಈ ಬಂಪರ್ ಆಫರ್ !! ಮುಗಿಬಿದ್ದ ಜನ

0 comments
Komaki SE Dual Electric Scooter

Komaki SE Dual Electric Scooter: ಹಬ್ಬದ ಸಂಭ್ರಮದಲ್ಲಿ ನೀವೇನಾದರೂ ಹೊಸ ದ್ವಿಚಕ್ರ ವಾಹನ ಖರೀದಿ ಮಾಡುವ ಯೋಜನೆ ಹಾಕಿದ್ದರೆ, ಇಲ್ಲಿದೆ ನೋಡಿ ನಿಮಗೆ ಗುಡ್ ನ್ಯೂಸ್!! ಹಬ್ಬದ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ಬೊಂಬಾಟ್ ಆಫರ್ ಗಳನ್ನು ಘೋಷಿಸುವುದು ಸಾಮಾನ್ಯ. ಇದೀಗ, ಭಾರತದ ಪ್ರಸಿದ್ಧ ದ್ವಿಚಕ್ರ ವಾಹನಗಳ ತಯಾರಕ ಕೊಮಾಕಿ(Komaki SE Dual Electric Scooter) ಈ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ಘೋಷಿಸಿದೆ.

ಕೋಮಾಕಿ ಕಂಪನಿಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಎಸ್‌ಈ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್(Komaki SE Dual EV)ಖರೀದಿ ಮಾಡಿದರೆ ವಿಶೇಷ ಆಫರ್ ನೀಡಲಿದೆ. ಈ ಸ್ಕೂಟರ್ ಅನ್ನು 2 ಹೊಸ ಬಣ್ಣ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದಾಗ ಗ್ರಾಹಕರಿಗೆ ಉಚಿತ ಚಾರ್ಜರ್ ಮತ್ತು ಬ್ಯಾಟರಿ ಪ್ಯಾಕ್ ಕೂಡ ಪಡೆಯಬಹುದು.ಕೋಮಾಕಿ ಎಸ್‌ಈ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ಗ್ರಾಹಕರು ಒಂದು ಬ್ಯಾಟರಿಯ ಮೌಲ್ಯವನ್ನು ನೀಡಿ 2 ಬ್ಯಾಟರಿಗಳು ಮತ್ತು ಚಾರ್ಜರ್‌ಗಳ ಬೆಂಬಲ ಪಡೆಯಬಹುದು.

You may also like

Leave a Comment