Home » ಕೇವಲ 5,490 ರೂ.ಗೆ ಖರೀದಿಸಿ ವಾಶಿಂಗ್ ಮೆಷಿನ್ | ಸೂಪರ್‌ ಆಫರ್‌

ಕೇವಲ 5,490 ರೂ.ಗೆ ಖರೀದಿಸಿ ವಾಶಿಂಗ್ ಮೆಷಿನ್ | ಸೂಪರ್‌ ಆಫರ್‌

0 comments

ಇತ್ತೀಚಿಗೆ ನಮ್ಮ ಬಿಡುವಿಲ್ಲದ ಜೀವನದಲ್ಲಿ ಎಲ್ಲವೂ ತಂತ್ರಜ್ಞಾನಮಯವಾಗಿದೆ. ಹೌದು ದಿನನಿತ್ಯದ ಪ್ರತಿಯೊಂದು ಕೆಲಸವನ್ನು ಅಂದರೆ ಪಾತ್ರ ತೊಳೆಯುವುದರಿಂದ ಹಿಡಿದು ಬಟ್ಟೆ ತೊಳೆಯುವುದನ್ನು ಸಹ ಮೆಷಿನ್ ಮೂಲಕವೇ ಮಾಡುತ್ತೇವೆ. ಸದ್ಯ ಈಗ ಬೇಕಾದ ಆಯ್ಕೆಯಲ್ಲಿ ಕಡಿಮೆ ಬೆಲೆಯಲ್ಲಿ ಆನ್ಲೈನ್ ಲ್ಲಿ ಏನು ಬೇಕಾದರು ಆರ್ಡರ್ ಮಾಡಿ ತರಿಸಿಕೊಳ್ಳಬಹುದಾಗಿದೆ.

ಇದೀಗ ಹೊಸ ವರ್ಷದ ಆರಂಭದಲ್ಲಿ ಹೊಸ ವಾಶಿಂಗ್ ಮೆಷಿನ್ ತೆಗೆದುಕೊಳ್ಳಬೇಕು ಎಂದಿದ್ದರೆ ಇದು ಉತ್ತಮವಾದ ಆಯ್ಕೆಯಾಗಿರಲಿದೆ. ಹೌದು ಇದೀಗ ವಾಷಿಂಗ್ ಮೆಷಿನ್‌ಗಳ ಖರೀದಿ ಮೇಲೆ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. 6000 ರೂಪಾಯಿಗಿಂತ ಕಡಿಮೆ ಬೆಲೆಗೆ ಇಲ್ಲಿ ಗ್ರಾಹಕರು ವಾಷಿಂಗ್ ಮೆಷಿನ್ ಖರೀದಿಸಬಹುದಾಗಿದೆ.

ವಾಷಿಂಗ್ ಮೆಷಿನ್ ಮತ್ತು ಅದರ ವಿಶೇಷತೆ :

ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಜೊತೆಗೆ ಮಾರಾಟಕ್ಕೆ ಲಭ್ಯವಿರುವ ವಾಷಿಂಗ್ ಮೆಷಿನ್ ಥಾಮ್ಸನ್ ಕಂಪನಿಯದ್ದಾಗಿದ್ದು ಇದು ಶಕ್ತಿಶಾಲಿ ವಾಷಿಂಗ್ ಮೆಷಿನ್ ಆಗಿದೆ. ಇದರ ಮೇಲೆ ಬಂಪರ್ ಆಫರ್ ನೀಡಿರುವುದರಿಂದ ಬೇಡಿಕೆ ಕೂಡಾ ಹೆಚ್ಚಿದೆ. ಇದು ತುಂಬಾ ಶಕ್ತಿಯುತವಾದ ಮೋಟಾರ್ ಅನ್ನು ಹೊಂದಿದ್ದು ಬಟ್ಟೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಇದು ಸೆಮಿ ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್ ಆಗಿದ್ದು, ಗಾತ್ರದಲ್ಲಿ ಬಹಳ ಚಿಕ್ಕದಾಗಿದೆ. ಹಾಗಾಗಿ ಇದನ್ನು ಇಡಲು ಹೆಚ್ಚಿನ ಸ್ಥಳಾವಕಾಶ ಕೂಡಾ ಬೇಕಾಗುವುದಿಲ್ಲ.

ಈ ವಾಷಿಂಗ್ ಮೆಷಿನ್‌ನ ಬೆಲೆ 7,999 ರೂಪಾಯಿ. ಆದರೆ ಹೊಸ ವರ್ಷದ ಸಂದರ್ಭದಲ್ಲಿ, ಈ ಮೆಷಿನ್ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ 31% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಮೂಲಕ ಗ್ರಾಹಕರು ಇದನ್ನು ಕೇವಲ 5490 ರೂಪಾಯಿಗೆ ಖರೀದಿಸಬಹುದು.

ಸದ್ಯ ಈ ವಾಷಿಂಗ್ ಮೆಷಿನ್ ಲ್ಲಿ ಒಂದೇ ಚೇಂಬರ್ ಇರಲಿದೆ. ಅದರಲ್ಲಿ ಸುಲಭವಾಗಿ ಬಟ್ಟೆಗಳನ್ನು ತೊಳೆಯಬಹುದು. ಸಾಮಾನ್ಯವಾಗಿ, ವಾಷಿಂಗ್ ಮೆಷಿನ್‌ ಬಗ್ಗೆ ಜನರಿಗಿರುವ ದೂರು ಎಂದರೆ, ಬಟ್ಟೆಗಳು ಹಾಳಾಗುತ್ತವೆ ಎನ್ನುವುದು. ಆದರೆ ಈ ವಾಷಿಂಗ್ ಮೆಷಿನ್‌ನಲ್ಲಿ ಅಂತಹ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ ಎಂದು ಹೇಳಲಾಗುತ್ತದೆ. ಅಲ್ಲದೆ ಬಟ್ಟೆ ಒಗೆಯಲು ಇದು ಅತ್ಯಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತದೆ ಎಂದು ಕಂಪನಿ ಭರವಸೆ ನೀಡಿದೆ.

You may also like

Leave a Comment