Home » ಜೀ5 ನಲ್ಲಿ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಅವಕಾಶ| ಬನ್ನಿ ಹೇಗೆಂದು ತಿಳಿಯೋಣ!

ಜೀ5 ನಲ್ಲಿ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಅವಕಾಶ| ಬನ್ನಿ ಹೇಗೆಂದು ತಿಳಿಯೋಣ!

0 comments

ಒಟಿಟಿ ಕ್ಷೇತ್ರ ಹಲವಾರು ಪ್ರೇಕ್ಷಕರನ್ನು ಒಳಗೊಂಡ ದೊಡ್ಡ ಕ್ಷೇತ್ರ. ಕೊರೊನಾದಿಂದಾಗಿ ಜನ ಇವುಗಳ ಮೊರೆ ಹೋಗುವುದು ಹೆಚ್ಚಾಗಿದೆ. ಅನೇಕ ಒಟಿಟಿ ಫ್ಲಾಟ್ ಫಾರಂಗಳು ಮಧ್ಯೆ ಜೀ5 ಹೊಸ ಆಫರ್ ನೊಂದಿಗೆ ಇನ್ನಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ಹಾಕಿಕೊಂಡಿದೆ.

ಹೌದು. ಈಗ ಜೀ5 ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. ಈ ವಿಶೇಷ ಆಫರ್ ಯಾಕೆಂದರೆ, zee5 ಒಟಿಟಿ ಫ್ಲಾಟ್ ಫಾರ್ಮ್ ಆರಂಭವಾಗಿ ಇದೇ ಫೆಬ್ರವರಿ 12 ಕ್ಕೆ ನಾಲ್ಕು ವರ್ಷಗಳು ತುಂಬುತ್ತವೆ. ಈ ಸಂಭ್ರಮಾಚರಣೆಯ ಅಂಗವಾಗಿ ಜೀ5 ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುವ ಮೂಲಕ ತನ್ನ ಮಾರುಕಟ್ಟೆಯನ್ನು ಹೆಚ್ಚಿಸುವ ಯೋಚನೆ ಮಾಡಿದೆ.

ತನ್ನ ನಾಲ್ಕನೇ ವಾರ್ಷಿಕೋತ್ಸವವನ್ನು ಫೆಬ್ರವರಿ 12 ರಿಂದ 14 ರವರೆಗೆ ಆಚರಿಸಲಿದ್ದು, ‘ ಜೀ5 ಇಂಡಿಯಾ ಕಾ ಬಿಂಗೆ-ಎ-ಥಾನ್’ ಎಂದು ಹೆಸರಿಟ್ಟಿದೆ. ಈ ಮೂರು ದಿನಗಳ‌ ಸಮಯದಲ್ಲಿ ಜೀ5 ನಲ್ಲಿ ಲಭ್ಯವಿರುವ ಸಿನಿಮಾಗಳನ್ನು ವೀಕ್ಷಕ ಒಟಿಟಿ ಪ್ರಿಯರಿಗೆ ಅವಕಾಶ ಮಾಡಿಕೊಟ್ಟಿದೆ.

You may also like

Leave a Comment