Home » Puttur: ಪುತ್ತೂರು ಗರ್ಲ್ಸ್ ಹಾಸ್ಟೆಲ್ ನಲ್ಲಿ ಸುತ್ತಾಡುವ ಯುವಕ!

Puttur: ಪುತ್ತೂರು ಗರ್ಲ್ಸ್ ಹಾಸ್ಟೆಲ್ ನಲ್ಲಿ ಸುತ್ತಾಡುವ ಯುವಕ!

1 comment

Puttur: ಪುತ್ತೂರು ಗರ್ಲ್ಸ್ ಹಾಸ್ಟೆಲ್ ನಲ್ಲಿ ಸುತ್ತಾಡುವ ಯುವಕ ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದಾನೆ.

ಹೌದು, ಪುತ್ತೂರಿನ (puttur)ಗರ್ಲ್ಸ್ ಹಾಸ್ಟೆಲ್ ನಲ್ಲಿ ಗಡ್ಡ ಹೊಂದಿರುವ ದಷ್ಟ ಪುಷ್ಟವಾಗಿರುವ 30 ವರ್ಷ ಆಸುಪಾಸಿನ ಅಪರಿಚಿತ ಯುವಕನೊಬ್ಬ ಸುತ್ತಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳ ಆಧಾರದ ಮೇರೆಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಯುವಕನ ಉದ್ದೇಶ ಏನೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಇನ್ನು ಬಾಲಕಿಯರನ್ನು ರಾತ್ರಿ ಸಮಯ ಹೊರ ಬಾರದಂತೆ ಎಚ್ಚರ ನೀಡಲಾಗಿದೆ.

You may also like

Leave a Comment