Home » ಬೆಳ್ಳಾರೆ ಠಾಣೆಗೆ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ರುಕ್ಮ ನಾಯ್ಕ್ ಅಧಿಕಾರ ಸ್ವೀಕಾರ!

ಬೆಳ್ಳಾರೆ ಠಾಣೆಗೆ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ರುಕ್ಮ ನಾಯ್ಕ್ ಅಧಿಕಾರ ಸ್ವೀಕಾರ!

0 comments

ಬೆಳ್ಳಾರೆ ಠಾಣೆಗೆ ನೂತನ ಠಾಣಾಧಿಕಾರಿಯಗಿ ಆಗಿ ರುಕ್ಮ ನಾಯ್ಕ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಕಡಬದಲ್ಲಿ ಉತ್ತಮ ಆಡಳಿತ ನೀಡಿ ಜನಸ್ನೇಹಿ, ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡು ಸಾರ್ವಜನಿಕ ವಾಗಿ ಉತ್ತಮ ಬಾಂದವ್ಯ ಹೊಂದಿದ್ದರು. ಇವರು ಮೂಲತಃ ಪುತ್ತೂರು ತಾಲೂಕು ಕೊಡಿಂಬಾಡಿ ಗ್ರಾಮದವರು.

You may also like

Leave a Comment