Home » ನಿಧನ ವಾರ್ತೆ ಸೋಮವತಿ ಮುಂದಿಲ

ನಿಧನ ವಾರ್ತೆ ಸೋಮವತಿ ಮುಂದಿಲ

0 comments

Belthangady: ತಣ್ಣೀರುಪಂತ ಗ್ರಾಮದ ಮುಂದಿಲ ನಿವಾಸಿ ಶ್ರವಣ ನಿಲಯದ ಅಮ್ಮಿ ಪೂಜಾರಿ ಅವರ ಪತ್ನಿ ಸೋಮವತಿ (65.ವ) ಅವರು ಫೆ.10 ರಂದು ನಿಧನರಾದರು.

ಮೃತರು ಪತಿ ,ಮಕ್ಕಳಾದ ಯೋಗೀಶ್,ಜಗದೀಶ್, ಶೋಭಾ ದಿವಾಕರ ಮತ್ತು ಅಳಿಯ,ಸೊಸೆಯಂದಿರನ್ನು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

You may also like