Home » Kadaba: ಬೆಳಂದೂರಿನಲ್ಲಿ ಸಾಕು ನಾಯಿ ಮೇಲೆ ಕಾಡು ಹಂದಿಗಳ ದಾಳಿ

Kadaba: ಬೆಳಂದೂರಿನಲ್ಲಿ ಸಾಕು ನಾಯಿ ಮೇಲೆ ಕಾಡು ಹಂದಿಗಳ ದಾಳಿ

by Praveen Chennavara
2 comments
Kadaba

Kadaba: ಕಾಡು ಹಂದಿಗಳ ಹಾವಳಿಯು ಹೆಚ್ಚಾಗಿದ್ದು, ಸಾಕು ನಾಯಿ ಮೇಲೆ ದಾಳಿ ನಡೆಸಿದ ಘಟನೆ ಕಡಬ (Kadaba) ತಾಲೂಕಿನ ಬೆಳಂದೂರು ಗ್ರಾಮದ ಪಳ್ಳತ್ತಾರು ಸಮೀಪ ಕೂಂಕ್ಯ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ನಾಯಿ ಗಾಯಗೊಂಡಿದೆ. ಸಾಕು ಪ್ರಾಣಿಗಳಿಗೆ ದಾಳಿ ಮಾತ್ರವಲ್ಲದೇ ಕೃಷಿ ನಾಶವನ್ನೂ ಮಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: ಸುಳ್ಯ: ಅಜ್ಜಾವರ ಗ್ರಾಮದ ಪಡ್ಡಂಬೈಲಿನಲ್ಲಿ ಉರುಳಿಗೆ ಬಿದ್ದು ಚಿರತೆ ಸಾವು,ಇಬ್ಬರ ಬಂಧನ

You may also like

Leave a Comment