Home » ಮಂಚಿ -ಮೋಂತಿಮಾರು ಕ್ಷೇತ್ರದಲ್ಲಿ “ಸ್ವರ ಸಿಂಚನ” ಕಲಾತಂಡದಿಂದ ಭಜನಾ ಗಾನ ವೈಭವ .

ಮಂಚಿ -ಮೋಂತಿಮಾರು ಕ್ಷೇತ್ರದಲ್ಲಿ “ಸ್ವರ ಸಿಂಚನ” ಕಲಾತಂಡದಿಂದ ಭಜನಾ ಗಾನ ವೈಭವ .

0 comments

ಪೆರ್ನಾಜೆ:- ಮಂಚಿ-ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗೂ 9 ದಿವಸಗಳ ಅಖಂಡ ಭಜನಾ ಮಹೋತ್ಸವ 2021 ಪ್ರಯುಕ್ತ ಅ.14ರಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ವಿಟ್ಲ ಸರ ಸಿಂಚನ ಕಲಾ ತಂಡದ ಜೊತೆ ಕುಳಿತು ಹಾಡುಗಳನ್ನು ಹಾಡಿಸುತ್ತಾ ಆಸ್ವಾದಿಸಿದರು ಹಾಡಿನ ಸ್ವರ ಪ್ರಸ್ತಾರ ಶೈಲಿ ಉತ್ತಮ ಹಾಡುಗಳ ಬಗ್ಗೆ ಮೆಚ್ಚುಗೆ ನುಡಿದರು ಕಲಾತಂಡದ ಶಿಕ್ಷಕಿ ಸವಿತಾ ಕೋಡಂದೂರು ಮತ್ತು ತಂಡದಿಂದ ಕಾರ್ಯಕ್ರಮ ನಡೆಯಿತು.

You may also like

Leave a Comment