Home » Mangaluru : 200 ಕೆಜಿಗೂ ಅಧಿಕ ಅಕ್ರಮ ಗೋಮಾಂಸ ಸಾಗಾಟ ಪತ್ತೆ – ಭಜರಂಗದಳದಿಂದ ಚುರುಕಿನ ಭೇಟೆ

Mangaluru : 200 ಕೆಜಿಗೂ ಅಧಿಕ ಅಕ್ರಮ ಗೋಮಾಂಸ ಸಾಗಾಟ ಪತ್ತೆ – ಭಜರಂಗದಳದಿಂದ ಚುರುಕಿನ ಭೇಟೆ

0 comments

 

Mangaluru : ಮಂಗಳೂರಿನಲ್ಲಿ ಸುಮಾರು 200 ಕೆಜಿಗೆ ಅಧಿಕವಾದ ಅಕ್ರಮ ಗೋಮಾಂಸ ಸಾಗಟವನ್ನು ಬಜರಂಗದಳ ತನ್ನ ಚುರುಕಿನ ಬೇಟೆಯಿಂದ ಪತ್ತೆ ಮಾಡಿದೆ.

 

ಹೌದು, ಪಾಂಡೇಶ್ವರ ಬಳಿ ಆಟೋದಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಘಟನೆ ನಡೆದಿದ್ದು 200 kg ಗೂ ಅಧಿಕ ದನದ ಮಾಂಸ ಪತ್ತೆಯಾಗಿದೆ. ಮಾಹಿತಿ ತಿಳಿದು ಭಜರಂಗದಳ ಕಾರ್ಯಾಚರಣೆ ನಡೆಸಿದ್ದು, ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

You may also like