Home » ನೀಲೇಶ್ವರ ದಾಮೋದರ ತಂತ್ರಿಗಳು ಇನ್ನಿಲ್ಲ | ಹಲವು ದೇವಸ್ಥಾನಗಳ ಪ್ರತಿಷ್ಠೆ ನಡೆಸಿದ ತಂತ್ರಿಗಳು

ನೀಲೇಶ್ವರ ದಾಮೋದರ ತಂತ್ರಿಗಳು ಇನ್ನಿಲ್ಲ | ಹಲವು ದೇವಸ್ಥಾನಗಳ ಪ್ರತಿಷ್ಠೆ ನಡೆಸಿದ ತಂತ್ರಿಗಳು

by Praveen Chennavara
0 comments

ಕಾಸರಗೋಡು: ದ.ಕ ಜಿಲ್ಲೆಯ ಹಲವಾರು ದೇವಸ್ಥಾನಗಳ ತಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸಿದ್ಧ ವೈದಿಕ ವಿದ್ವಾಂಸರಾದ ನೀಲೇಶ್ವರ ಆರೋತ್ ದಾಮೋದರ ತಂತ್ರಿಗಳವರು ನಿನ್ನೆ ರಾತ್ರಿ ನಿಧನರಾದರು.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಸುಳ್ಯ ಹಾಗು ಪುತ್ತೂರು ತಾಲೂಕಿನ ಹಲವು ದೇವಸ್ಥಾನಗಳಲ್ಲಿ ತಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.

You may also like

Leave a Comment