Home » ‘ನಮ್ಮ ಕ್ಲಿನಿಕ್’ ಲೋಗೊ ಡಿಸೈನ್ ಗೆ ಸ್ಪರ್ಧೆ- ಆಯ್ಕೆಯಾದ ವಿಶಿಷ್ಟ ಲೋಗೊಗೆ ಸಿಗಲಿದೆ ಪ್ರಶಸ್ತಿ!

‘ನಮ್ಮ ಕ್ಲಿನಿಕ್’ ಲೋಗೊ ಡಿಸೈನ್ ಗೆ ಸ್ಪರ್ಧೆ- ಆಯ್ಕೆಯಾದ ವಿಶಿಷ್ಟ ಲೋಗೊಗೆ ಸಿಗಲಿದೆ ಪ್ರಶಸ್ತಿ!

by Praveen Chennavara
0 comments

ರಾಜ್ಯ ಸರ್ಕಾರ ಶೀಘ್ರದಲ್ಲೇ ಆರಂಭಿಸಲಿರುವ ‘ನಮ್ಮ ಕ್ಲಿನಿಕ್‌’ಗೆ ಹೋಗೋದೇ ಡಿಸೈನ್ ಮಾಡಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಆರೋಗ್ಯ ಇಲಾಖೆ ಒದಗಿಸಿದೆ. ಸರ್ಕಾರವು ‘ನಮ್ಮ ಕ್ಲಿನಿಕ್’ಗೆ ವಿಶಿಷ್ಟ ಲೋಗೋ ಎದುರು ನೋಡುತ್ತಿದೆ.

ಸೃಜನಾತ್ಮಕ ಮತ್ತು ನವೀನ ಲೋಗೋ ವಿನ್ಯಾಸ ಮಾಡಲು ರಾಜ್ಯದ ಜನರಿಗೆ ಅವಕಾಶವಿದೆ. ನಮ್ಮ ಕ್ಲಿನಿಕ್‌ ವಿಭಿನ್ನ ಮತ್ತು ಆಕರ್ಷಕ ಗುರುತು ಹೇಗಿರಬೇಕು ಅನ್ನುವುದನ್ನು ನೀವು ನಿರ್ಧಾರ ಮಾಡಬಹುದಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 436 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

You may also like

Leave a Comment