Home » Srikakulam’s Kasibugga: ಶ್ರೀಕಾಕುಳಂನ ಕಾಶಿಬುಗ್ಗ ದೇವಾಲಯ ಕಾಲ್ತುಳಿತದ ದುರಂತದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆ

Srikakulam’s Kasibugga: ಶ್ರೀಕಾಕುಳಂನ ಕಾಶಿಬುಗ್ಗ ದೇವಾಲಯ ಕಾಲ್ತುಳಿತದ ದುರಂತದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆ

0 comments

Srikakulam’s Kasibugga: ಆಂಧ್ರಪ್ರದೇಶದ ಶ್ರೀಕಾಕುಳಂನ ಕಾಶಿಬುಗ್ಗ (Srikakulam’s Kasibugga) ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ (Sri Venkateswara Temple) ಕಾಲ್ತುಳಿತ ಸಂಭವಿಸಿದೆ.

ದುರಂತದಲ್ಲಿ ಮಕ್ಕಳೂ ಸೇರಿ 12 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

You may also like